Hop OXO electric bike launched at Rs 1.24 lakh, ex-showroom | ಹೊಪ್ ಎಲೆಕ್ಟ್ರಿಕ್ ಕಂಪನಿಯು ತನ್ನ ಹೊಸ ಆಕ್ಸೊ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಇವಿ ಬೈಕ್ ಆರಂಭಿಕವಾಗಿ ರೂ. 1,24,999 ಬೆಲೆ ಹೊಂದಿದೆ. ಆಕ್ಸೊ ಇವಿ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎರಡು ರೂಪಾಂತರಗಳನ್ನು ಹೊಂದಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 150 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಆಕ್ಸೊ ಇವಿ ಬೈಕಿನಲ್ಲಿರುವ 3.75kWh ಬ್ಯಾಟರಿಯನ್ನು 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದ್ದು, 4ಜಿ ಸಂಪರ್ಕ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ಹಾಗಾದರೆ ಹೊಸ ಇವಿ ಬೈಕಿನಲ್ಲಿ ಇನ್ನು ಯಾವೆಲ್ಲಾ ಹೊಸ ತಾಂತ್ರಿಕ ಸೌಲಭ್ಯಗಳಿವೆ ಎಂದು ತಿಳಿಯಲು ಈ ವಿಡಿಯೋ ವೀಕ್ಷಿಸಿ.
#HOPOXOElectricBike #HOPOXOElectricBikePrice #HOPOXOElectricBikeRange #HOPOXORange #HOPOXOVariants #HOPOXOCharge #HOPOXO #HOPOXO4G #HOPOXODesign